Listen

Description

In this episode, Dr. Sandhya S. Pai narrates very famous Aithihya mala | S2 EP - 36 : The proud man has no head  | ಅಹಂಕಾರ ಇದ್ದ ಮನುಷ್ಯನಿಗೆ ತಲೆಗೇನೂ ಹತ್ತಲ್ಲ





ತ್ರಿಶೂರಿನ ಗುರುಕುಲದ ವಿದ್ಯಾರ್ಥಿಗಳು ಒಡಕ್ಕುನಾಥನ್ ದೇವಾಲಯಕ್ಕೆ ಯಾತ್ರೆಗೆ ಅಂತ ಬಂದ್ರಂತೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಮುಖಮಂಟಪಕ್ಕೆ ಬಂದ ಅವರಿಗೆ ಒಂದು ಸರ್ಪ ನೇತಾಡುವ ಭಯಂಕರ ದೃಶ್ಯ ಕಂಡಿತು. ನಂತ್ರ ನಡೆಯುವ ಕುತೂಹಲ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com