Listen

Description

In this episode, Dr. Sandhya S. Pai narrates very famous Aithihya mala | S2 EP - 56 :  Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿ



ಕೊಚ್ಚುಚ್ಚುನ್ನಿ ವಾಲಿಯ ವಿದ್ಯಾಪೀಠದಲ್ಲಿ ಕೆಲಸ ತೊರೆದ. ವಾಪಸು ಮನೆಗೆ ಬಂದ. ಮದುವೆ ಆದ. ತಾನು ದುಡಿದ್ದದ್ದೆಲ್ಲವನ್ನು ತಂದೆ ತಾಯಿಗೆ ಕೊಡುತ್ತಿದ್ದ ಕಾರಣ ಇವನಲ್ಲಿ ಬಿಡಿಗಾಸಿರಲಿಲ್ಲ. ಜೀವನಕ್ಕೇನು ಮಾಡುವುದು ? ಎಂದು ಚಿಂತಿತನಾದಾಗ ಒಂದು ದಾರಿ ತೋರಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.



ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com