In this episode, Dr. Sandhya S. Pai narrates very famous Aithihya mala | S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್‌ನ ಕಥೆ.
ಅಕ್ಕವೂರು ಚಾಚ್ಚತ್ತನ್ ನು ನಂಬೂದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪರಬ್ರಹ್ಮ ಕೋಣದ ರೂಪದಲ್ಲಿ ನೆಲೆಸಿದ್ದು, ಚಾಚ್ಚತ್ತನ್ ಗೆ ಮಾತ್ರ ಪರಬ್ರಹ್ಮ ನಾಗಿ ಕಾಣುತ್ತಿದ್ದ, ಒಂದು ದಿನ ಪರಬ್ರಹ್ಮ ಕಾಣೆಯಾದ, ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ