Listen

Description

In this episode, Dr. Sandhya S. Pai narrates very famous Aithihya mala | S2EP - 40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Stories

ತಿರುನೀಲಕಂಠನ್ ಕೊಚ್ಚಿಗೆ ಹೋಗಿ ಬಂದ ನಂತ್ರ ಸುಸ್ತಾಗಿದ್ದ. ಇವನಿಗೆ ಮೊದಲಿನ ತ್ರಾಣ ಬರಲೇ ಇಲ್ಲ. ಕೆಟ್ಟ ದೃಷ್ಟಿಯಿಂದ ಹೀಗಾಯ್ತು ಎಂದವರು ಹಲವರು. ಅಷ್ಟಮಿ ಸಂದರ್ಭ ಅಲ್ಲಿ ನಡೆಯುವ ಸಂಗತಿಗಳ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com