In this episode, Dr. Sandhya S. Pai narrates very famous Mahabharata : S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for life
ಅಯೋದ ಧೌಮ್ಯ ಎಂಬ ಮಹರ್ಷಿಗಳು ಗುರುಕುಲ ನಡೆಸುತ್ತಿದ್ದರು. ಅವರ ಶಿಶ್ಯರ ಕಥೆ ಇದು. ಈ ಮಹರ್ಷಿಗಳು ಶಿಶ್ಯರಿಗೆ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com