Listen

Description

In this episode, Dr. Sandhya S. Pai narrates very famous Mahabharata S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavya

ಒಂದಾನೊಂದು ಕಾಲದಲ್ಲಿ ಮಾಂಡವ್ಯರೆಂಬ ಸಾತ್ವಿಕ ಬ್ರಾಹ್ಮಣರಿದ್ದರು, ತಪಸ್ವಿಯೂ, ಸತ್ಯಸಂದರೂ, ಧಾರ್ಮಿಕರೂ ಆದ ಅವರು ಆಶ್ರಮದ ಬಳಿ ಇರುವ ಮರದ ನೆರಳಿನಲ್ಲಿ ಮೌನ ವ್ರಿತ್ತ್ ಆಚರಿಸುತ್ತ ಎರಡೂ ಕೈಗಳನ್ನು ಮೇಲೆತ್ತಿ ತಪಸ್ಸು ಮಾಡುತ್ತಿದ್ದರು.. ಒಂದು ದಿನ ಕಳ್ಳರ ಗುಂಪೊಂದು ಅವರ ಆಶ್ರಮದ ಹತ್ತಿರ ಬಂತು, ಸಿರಿವಂತರ ಮನೆಗಳ ದೋಚಿ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದ ಕಳ್ಳರು ಏನು ಮಾಡಿದ್ರು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com