In this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax house
ಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com