Listen

Description

In this episode, Dr. Sandhya S. Pai narrates very famous MahabharataS3 : S3 : EP - 22 :ಬಕಾಸುರ ವಧೆ | Slaughter of Bakasura

ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು, ಘಟೋತ್ಕಜನ ಜನನವಾಗಿ ಮುಂದೆ ಹೋಗುವಾಗ ವ್ಯಾಸ ಮಹರ್ಷಿಗಳು ಸಿಕ್ಕಿ ಪಾಂಡವರ ಕಷ್ಟ ಅರಿತು ಆಶೀರ್ವಾದ ಮಾಡಿ.. ಅನತಿ ದೂರದಲ್ಲಿರುವ ಏಕಚಕ್ರ ನಗರಕ್ಕೆ ಹೋಗಿ ಅಲ್ಲಿ ನಾನು ನಿಮಗೆ ಮರಳಿ ಸಿಗುವೆ ಎಂದರು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com