In this episode, Dr. Sandhya S. Pai narrates very famous Mahabharata S3 : EP - 25: ಹೆಣ್ಣು ಮಾಯೆಯಲ್ಲ ಆಕೆಯನ್ನು ನೋಡುವ ದೃಷ್ಟಿ ಮಾಯೆ | A woman is not an illusion
ಇದು ಮಹಾಭಾರತದ ಸುಂದೋಪಸುಂದರ ಸುಂದರ ಕಥೆ. ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಇಂದ್ರಪ್ರಸ್ಥ ಎಂಬ ಸುಂದರ ನಗರವನ್ನು ಕಟ್ಟಿಕೊಂಡು ಇರುತ್ತಾರೆ. ಆಗ ಅಲ್ಲಿಗೆ ಬಂದ ನಾರದರು ಒಂದು ಹೆಣ್ಣನ್ನು ಬಹುಮಂದಿ ಬಯಸಿದರೆ ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂಬುದನ್ನು ವಿವರಿಸಿದರು. ಈ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com