Listen

Description

In this episode, Dr. Sandhya S. Pai narrates very famous Mahabharata
S3 : EP - 29:ಕೌರವ ಪಾಂಡವರ ದ್ಯೂತದ ಕಥೆ

ಇದು ಮಹಾಭಾರತದ  ಕಥೆ. ಕೌರವ ಪಾಂಡವರ ದ್ಯೂತದ ಸನ್ನಿವೇಶ ಪಾಂಡವರ ಶ್ರೀಮಂತಿಕೆಯನ್ನು ಕಂಡ ಕೌರವರು ಇದನ್ನು ಸಹಿಸಲಾಗದೆ ಶಕುನಿಯ ಸಹಾಯದಿಂದ ಅವರ ಸಂಪತ್ತೆಲ್ಲವನ್ನೂ ಕಿತ್ತುಕೊಳ್ಳಲು ಹೊರಟರು. ಮುಂದೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com