In this episode, Dr. Sandhya S. Pai narrates very famous Mahabharata S3 : EP - 36: ನಳ ದಮಯಂತಿಯರ ಪುನರ್ ಮಿಲನದ ಕಥೆ | Story of nala damayanti
ಇದು ಮನೋಹರ ಮಹಾಭಾರತದ ನಳ ದಮಯಂತಿಯರ ಪುನರ್ ಮಿಲನದ ಸುಂದರ ಕಥೆ. ಕಾರಣಾಂತರದಿಂದ ಪರಸ್ಪರ ದೂರಾದ ನಳ ದಮಯಂತಿಯರು ಮತ್ತೆ ಒಂದಾಗುವ ಕಾಲ ಬಂತು. ಬಾಹುಕ ನ ರೂಪದಲ್ಲಿರುವ ವ್ಯಕ್ತಿಯೇ ನಳ ಇರಬಹುದೆಂದು ತಿಳಿದ ದಮಯಂತಿ ಆತನನ್ನು ಕಂಡುಹಿಡಿಯಲು ಏನು ಮಾಡಿದಳು. ನಳ ಮತ್ತೆ ತನ್ನ ಹೆಂಡತಿ ಹಾಗೂ ಕಳೆದುಕೊಂಡ ಸಾಂಬ್ರಾಜ್ಯವನ್ನು ಹೇಗೆ ಮರಳಿ ಪಡೆದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com