In this episode, Dr. Sandhya S. Pai narrates very famous Mahabharata S3 : EP - 38: ವೃತಾಸುರ ಸಂಹಾರ | Mahabharatham
ಕೃತಯುಗದಲ್ಲಿ.. ಅತೀ ಭಯಂಕರರೂ ಕ್ರೂರರೂ ಆದ ಕಾಲಕೇಯರೆಂಬ ರಾಕ್ಷಸರಿದ್ದರು.. ಅವರು ವೃತಾಸುರ ಎಂಬ ರಾಕ್ಷಸನ ಮಾರ್ಗದರ್ಶನದಲ್ಲಿ.. ದೇವತೆಗಳನ್ನು ನಿಂತಲ್ಲಿ ನಿಲ್ಲಬಿಡದೆ ಕಾಡ್ತಾ ಇದ್ರು. ದೇವತೆಗಳ ರಾಜ ದೇವೇಂದ್ರ ಹತಾಶನಾಗಿ ಬ್ರಹ್ಮ ದೇವರಲ್ಲಿ ಬಂದಾಗ .. ಏನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com