In this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja
ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ?
ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com