In this episode, Dr. Sandhya S. Pai narrates very famous Mahabharata : S3 ; EP - 4 : ಚಂದ್ರ ವಂಶದ ಕಥೆ | The story of Chandra Vamsha
ಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ ಪ್ರೇಮವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com