S3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri Krishna
ದುರ್ಯೋಧನ ಸಭಾ ಸದರ ಅದೂ ಮುಖ್ಯವಾಗಿ ಬೀಷ್ಮ, ದ್ರೋಣ, ಕರ್ಣಾದಿಗಳ ಹಾಗೂ ಶ್ರೀ ಕೃಷ್ಣನ ಮಾತುಗಳನ್ನು ದಿಕ್ಕರಿಸಿ ಸಭಾ ತ್ಯಾಗ ಮಾಡಲು ಎದ್ದು ನಿಂತಾಗ ವಿದುರನೂ ಇದ್ದು ನಿಂತ ಕೋಪ ಕ್ರೋಧಗಳನ್ನು ನಿಯಂತ್ರಿಸಲಾಗದೇ ನಡುಗುತ್ತಿದ್ದ ಧುರ್ಯೋಧನನ್ನ ನೋಡ್ತಾ..
ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com