Listen

Description

In this episode, Dr. Sandhya S. Pai narrates very famous Mahabharata : S3 ; EP - 6 :  ದುಷ್ಯಂತ- ಶಕುಂತಲೆಯ ಕಥೆ |The story of Nala Damayanti

ಇದು ದುಷ್ಯಂತ- ಶಕುಂತಲೆಯ ಕಥೆ. ರಾಜ ಕೌಶಿಕನು ಮಹರ್ಷಿ ವಿಶ್ವಾಮಿತ್ರ ಹೇಗಾದ, ಈ ನಡುವೆ ಮೇನಕೆ ಮತ್ತು  ಕೌಶಿಕರ ಮಗುವಾಗಿ ಶಕುಂತಲೆ ಹುಟ್ಟಿದ್ದು ಹೇಗೆ, ದುಷ್ಯಂತ- ಶಕುಂತಲೆಯ ವಿವಾಹ ಹೇಗೆ ಆಯ್ತು. ಆನಂತರ ಏನೆಲ್ಲಾ ಆಯ್ತು  ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com