ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧಕ್ಕೆ ಎರಡೂ ಪಕ್ಷಗಳು ತಯಾರಾಗಿ ನಿಂತಿದ್ದವು. ಅತ್ತ ಯುದ್ಧದ ಬಗೆಯನ್ನು ಕೂತಲ್ಲಿಯೇ ಸಂಜಯನಿಂದ ತಿಳಿದುಕೊಳ್ಳುತ್ತಿದ್ದ ಧೃತರಾಷ್ಟ್ರ ಸಂಜಯ ನಲ್ಲಿ ಅಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ ಅದಕ್ಕೆ ಸಂಜಯ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com