ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ದ್ರೋಣರು ನಿಧನವಾದ ನಂತರ ಕುರುಸೇನೆಯಲ್ಲಿ ಮಹಾ ಗೊಂದಲ ಉಂಟಾಯಿತು. ಕುರುಸೇನೆಯ ಸೈನಿಕರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಇದನ್ನು ಕಂಡ ಅಶ್ವತ್ಥಾಮ ದುರ್ಯೋಧನನ ಬಳಿ ಬಂದು ಏನಾಯಿತು ಎಂದು ಕೇಳಿದ ಆಗ ದುರ್ಯೋಧನನ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com