Listen

Description

S3 : EP - 82 : ಭೀಮ- ದುಶ್ಯಾಸನ ಕಾಳಗ !| Battle of Bhima- Dushyasa!

ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾ ಯುದ್ಧದಲ್ಲಿ ಎರಡೂ ಕಡೆಯ ಸೇನೆ ಯುದ್ಧದಲ್ಲಿ ಮುಳುಗಿ ಹೋಗಿತ್ತು. ಹೀಗಿರುವಾಗ ಅತ್ತಕಡೆಯಿಂದ ದುಶ್ಯಾಸನ ಹಾಗೂ ಇತ್ತ ಕಡೆಯಿಂದ ಭೀಮ ಪರಸ್ಪರ ಕಾದಾಡಲು ಬಂದರು. ಇಬ್ಬರ ಮುಖದಲ್ಲೂ ಆಕ್ರೋಶ ಎದ್ದು ಕಾಣುತಿತ್ತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ

ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com