Listen

Description

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtra

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ನಂತರ ವಿದುರ ನಾನಾ ರೀತಿಯಲ್ಲಿ ಧೃತರಾಷ್ಟ್ರನಿಗೆ ಸಮಾಧಾನ ಮಾಡುತ್ತಿದ್ದ. ಮನುಷ್ಯ ಜನ್ಮ ಮತ್ತು ಧರ್ಮ , ಜೀವನದ ಬಗ್ಗೆ ಹಿತವಚನ ನೀಡಿದ. ಆದರೂ ಧೃತರಾಷ್ಟ್ರನಿಗೆ ಸಮಾಧಾನ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com