In this episode, Dr. Sandhya S. Pai narrates very famous Mahabharata : S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age?
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕತೆ. ಯಯಾತಿಯ ವೃದ್ದಾಪ್ಯದ ಕತೆ. ರಾಜ ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆಯ ಪರಿಚಯ ಹೇಗಾಯ್ತು, ಮುಂದೆ ಯಯಾತಿ ಶರ್ಮಿಷ್ಠೆ ಮತ್ತು ದೇವಯಾನಿ ನಡುವೆ ನಡೆದಿದ್ದೇನು. ಯಯಾತಿಗೆ ವೃದ್ದಾಪ್ಯದ ಶಾಪ ಯಾಕಾಗಿ ಬಂತು ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳನ್ನು ಒಳಗೊಂಡ ಸುಂದರ ಕತೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com