Listen

Description

In this episode, Dr. Sandhya S. Pai narrates very famous Mahabharata : S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of Madhavi

ಯಯಾತಿ ಪುರುವಿನಿಂದ ಪಡೆದ ಯೌವನವನ್ನು ಮರಳಿಸಿ ತಪಸ್ಸು ಕೈಗೊಂಡು ಸ್ಪರ್ಗಕ್ಕೆ ಹೋದ. ಆದರೆ ತನ್ನ ಅಹಂಕಾರದಿಂದ ಮರಳಿ ಭೂಲೋಕಕ್ಕೆ ಬರಬೇಕಾಯಿತು. ಈ ಸಮಯದಲ್ಲಿ ಮಾಧವಿ ಮಗ ಅಷ್ಟಕನ ಬಳಿ ಯಯಾತಿ ಸಿಕ್ಕ. ಈ ಸಮಯದಲ್ಲಿ ಮಾಧವಿಯ ಕರುಣಾಜನಕ ಕತೆ ಏನು ಎಂಬುದು ತಿಳಿದುಬಂತು. ಹಾಗಾದ್ರೆ ಏನದು ಕತೆ ಎಂಬುವುದನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com