In this episode, Dr. Sandhya S. Pai recites her very famous editorial Priya Odugare - Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ
ಪ್ರಿಯ ಓದುಗರೇ
ಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು ಮೋಕ್ಷ ಸಿಗದು. ಗುರುವಿನ ಮುಂದೆ ಶಿಷ್ಯನೇ ಗುರುವಾದ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,