Listen

Description

In this episode, Dr. Sandhya S. Pai recites her very famous editorial Priya Odugare - Shabari - a symbol of bhakti | ಭಕ್ತಿಯ ಪ್ರತೀಕ ಶಬರಿ

ಭಕ್ತಿಯ ಪರಾಕಾಷ್ಠತೆಗೆ ಶಬರಿ ಉತ್ತಮ ಉದಾಹರಣೆ. ಹಗಲು, ರಾತ್ರಿ ಶ್ರೀರಾಮಚಂದ್ರನಿಗಾಗಿ ಹಂಬಲಿಸಿ ಕಾದು ಕುಳಿತಿದ್ದವಳು ಶಬರಿ. ತನ್ನ ಪ್ರಭು ಶ್ರೀರಾಮ ಒಂದಲ್ಲಾ ಒಂದು ದಿನ ಬಂದೇ ಬರುತ್ತಾನೆ ಎಂಬ ಶಬರಿಯ ಆಸೆ ನೆರವೇರಿತೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,