In this episode, Dr. Sandhya S. Pai recites her very famous editorial Priya Odugare EP - 121 - Shiva's Blessings makes the Body Dance | ಒಲಿದ ಶಿವ, ನಲಿದ ಜೀವ
ಒಂದೂರಲ್ಲಿ ಒಬ್ಬ ಜೀತದಾಳುವಿದ್ದ. ದಿನವಿಡೀ ಹೊತ್ತು ಗೊತ್ತಿಲ್ಲದೆ ದುಡಿದರೂ ಎರಡು ಹೊತ್ತು ಹೊಟ್ಟೆ ತುಂಬುತ್ತಿರಲಿಲ್ಲ. ಅವನಿಗೆ ಊರ ಹೊರಗಿನ ದೇಗುಲದಲ್ಲಿ ಶಿವನ ನೋಡುವ ಬಯಕೆ. ಯಜಮಾನ, ಬಡತನ, ಜಾತಿಯ ತೊಡರುಗಳಿಂದ ಆ ಬಯಕೆ ಕೈಗೂಡುತ್ತಲೇ ಇರಲಿಲ್ಲ. ಆದರೆ, ಶಿವ ತಡಮಾಡದೆ ಅವನನ್ನು ಕರೆಸಿಕೊಂಡ. ಅದ್ಹೇಗೆ? ಒಂದು ಚೆಂದದ ಭಕ್ತಿಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,