Listen

Description

In this episode, Dr. Sandhya S. Pai recites her very famous editorial Priya Odugare EP - 134 - Sidewalk Pilgrims | ಕಾಲುದಾರಿಯ ಯಾತ್ರಿಕರು

ಚೀನಿ ಚಕ್ರವರ್ತಿಯೊಬ್ಬ ಆಸ್ಥಾನ ಚಿತ್ರಕಲಾವಿದನ ಆಯ್ಕೆಗಾಗಿ ಚಿತ್ರಕಾರರ ಸ್ಪರ್ಧೆ ಏರ್ಪಡಿಸಿದ್ದ. ಬಂದ ಸ್ಪರ್ಧಿಗಳು ಒಂದೆರಡು ತಾಸು, ದಿನಗಳಲ್ಲಿ ಚಿತ್ರ ಮುಗಿಸಿದರು. ಆದರೆ, ಒಬ್ಬ ವೃದ್ಧ ಕಲಾವಿದನ ಚಿತ್ರ ಮಾತ್ರ ಮೂರು ವರ್ಷ ಕಳೆದರೂ ಮುಗಿಯಲಿಲ್ಲ. ವೃದ್ಧನ ಚಿತ್ರದಲ್ಲೇನಿದೆ? ರಾಜನಿಗೆ ಕುತೂಹಲ. ಆ ಚಿತ್ರದಲ್ಲೊಂದು ಕಾಲುದಾರಿ. ಅದರೊಳಗೆ ಸಾಗಿದ ರಾಜ ಮತ್ತೆಂದೂ ಹಿಂದೆ ಬರಲಿಲ್ಲ. ಒಂದು ಅಪೂರ್ವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.