In this episode, Dr. Sandhya S. Pai recites her very famous editorial Priya Odugare EP - 133 - Strong Appeal | ದೃಢ ಮನವಿದ್ದರಷ್ಟೇ ದಡ
ಒಬ್ಬ ಚಂಚಲಚಿತ್ತದವ ಇದ್ದ. ಯಾವ ಕೆಲಸವನ್ನೂ ಪೂರ್ತಿ ಮಾಡಿದವನಲ್ಲ. ಒಮ್ಮೆ ಇವನಿಗೆ ಹೆಂಡ್ತಿ ಒಂದಿಷ್ಟು ಹಣ ಕೊಟ್ಟು, ಹಸು ತರಲೆಂದು ಸಂತೆಗೆ ಕಳುಹಿಸಿದಳು. ಸಂತೆ ಪೂರ್ತಿ ಅಲೆದ. ತೃಪ್ತಿ ಎನ್ನಿಸುವ ಹಸು ಕಾಣಿಸಲಿಲ್ಲ. ವಂಚಕನೊಬ್ಬನ ಮಾತು ನಂಬಿ ಹಾಲು ಕೊಡುವ ಕುರಿ ಖರೀದಿಸಿದ. ಚಿತ್ತಚಾಂಚಲ್ಯ ಅವನನ್ನು ಹೆಜ್ಜೆ ಹೆಜ್ಜೆಗೂ ದಾರಿ ತಪ್ಪಿಸುತ್ತಿತ್ತು. ದೃಢಚಿತ್ತದ ಮಹತ್ವ ಸಾರುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.