Listen

Description

In this episode, Dr. Sandhya S. Pai recites her very famous editorial Priya Odugare - S1 EP- 177 : Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕು

ಪ್ರಾಚೀನ ಕಾಲದಲ್ಲಿ ಕಾಶಿ ರಾಜ್ಯದಲ್ಲಿ ಒಂದು ವಿಚಿತ್ರ ಪದ್ಧತಿ. 5 ವರ್ಷಗಳಿಗೊಮ್ಮೆ ರಾಜನ ಆಯ್ಕೆ, ಪ್ರಜೆಗಳ ಭಾಗವಹಿಸುವಿಕೆ ಇರುತಿತ್ತು. ಅವಧಿ ಮುಗಿದ ನಂತ್ರ ಆ ರಾಜನ ಕತೆ ಏನಾಗುತ್ತಿತ್ತು ಎಂದು ನೀವು ಊಹಿಸಲು ಸಾಧ್ಯವಿಲ್ಲ! ಆ ತಿರುವಿನಲ್ಲಿದೆ ಅನಿರೀಕ್ಷಿತ ಬದುಕಿಗೆ ಒಂದು ಸುಂದರ ಪಾಠ. ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com