In this episode, Dr. Sandhya S. Pai recites her very famous editorial Priya Odugare ( EP| 99 ) - The Angry demon | ಕೋಪಿಷ್ಠ ಭೂತ
ಒಂದು ದಿನ ರಾಜನ ಅನುಪಸ್ಥಿತಿಯಲ್ಲಿ ಒಂದು ಭೂತ ಅರಮನೆಯನ್ನು ಪ್ರವೇಶಿಸಿತ್ತು. ಇಂತಹ ಕೋಪಿಷ್ಠ ಭೂತವನ್ನು ಜನರು ಎಂದೂ ನೋಡಿರಲಿಲ್ಲ. ಸಿಂಹಾಸನದ ಮೇಲೆ ಕುಳಿತ ಭೂತವನ್ನು ಹೊರಹಾಕಲು ಹೋದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,