In this episode, Dr. Sandhya S. Pai recites her very famous editorial Priya Odugare EP - 136 - The Bhagavata Parayana | ಭಾಗವತ ಪಾರಾಯಣ
ನಾವು ನಮ್ಮದೇ ಮನಸ್ಸಿನ ಕಾಮನೆಗಳ ದಾಸರಾಗಿ ಏನೇನೊ ಸತ್ಕರ್ಮ ಮಾಡಲು ಹೊರಡುತ್ತೇವೆ. ಹೀಗೆ ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಹರಿದಾಸರ ಫಲಶ್ರುತಿ ಕೇಳಿದ ಶ್ರೀಮಂತನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.