In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್
ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84
ಪ್ರಿಯ ಓದುಗರೇ
ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ್ಟಿಸಿತು. ನಮ್ಮೊಳಗಿನ ಕಾರ್ಯಕ್ಷಮತೆಯ ಎತ್ತರ ದರ್ಶಿಸುವ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,