In this episode, Dr. Sandhya S. Pai recites her very famous editorial Priya Odugare - The childish mind of man | ಮನುಷ್ಯನ ಬಾಲಿಶ ಮನಸ್ಸು
ಪ್ರಿಯ ಓದುಗರೇ
ಸುಖಕ್ಕೂ, ವಸ್ತುವಿಗೂ ಯಾವುದೇ ಸಂಬಂಧ ಇಲ್ಲ. ಸುಖ ಮನಸ್ಸಿನ ಸ್ಥಿತಿಯಾಗಿದೆ. ಹೀಗೆ ಮನುಷ್ಯನ ಬಾಲಿಶ ಮನಸ್ಸು ಸುಖ ಮತ್ತು ವಸ್ತುಗಳಿಗೆ ಹೇಗೆ ತಾಳೆ ಹಾಕುತ್ತದೆ ಎಂಬ ಕಥೆಯನ್ನು ಸಂದ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,