Listen

Description

In this episode, Dr. Sandhya S. Pai recites her very famous editorial Priya Odugare - EP-49 The conditions to eat 3 rice balls! | 3 ಕಡುಬು ತಿನ್ನಲು ಷರತ್ತು!

ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,