Listen

Description

In this episode, Dr. Sandhya S. Pai recites her very famous editorial Priya Odugare EP - 147 - The Darkness of Ignorance | ಅಜ್ಞಾನದ ಕತ್ತಲು

ಮೋಹ ನಮ್ಮ ಬುದ್ದಿಯನ್ನು ಆವರಿಸಿಕೊಳ್ಳುತ್ತದೆ. ಬೌದ್ಧಿಕತೆ ಮನಸ್ಸಿನ ಒಳಗಿರುತ್ತದೆ. ಹೊರಗಿನ ವಸ್ತು ನಿರ್ಜೀವ, ಒಳಗಿನ ಕಾಮನೆಗಳು ಜೀವಂತವಾಗಿರುತ್ತದೆ ಎಂಬ ಬುದ್ದನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com