In this episode, Dr. Sandhya S. Pai recites her very famous editorial Manojna Ramayana S1 E40 - Kumbhakarna and indrajeet's massacre | ಕುಂಭಕರ್ಣ, ಇಂದ್ರಜಿತು ವಧೆ
ನಾನು ರಾಮನ ವಿರುದ್ಧ ಯುದ್ಧ ಮಾಡುವೆ. ಇದು ನನ್ನ ಭಾಗ್ಯ ಎಂದು ಕುಂಭಕರ್ಣ ರಾವಣನಿಗೆ ಹೇಳಿದ್ದ. ಅದರಂತೆ ಕುಂಭಕರ್ಣ ರಾಮನಿಂದ ಹತನಾದ ಮೇಲೆ ನಡೆದ ಘೋರ ಯುದ್ಧದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com