In this episode, Dr. Sandhya S. Pai recites her very famous editorial Priya Odugare - S1 EP- 190 : The end to destruction | ಪ್ರಕೃತಿಗೆ ಕಿವಿಗೊಟ್ಟಾಗ ವಿನಾಶಕ್ಕೆ ಕೊನೆ !
ಮಹಾಭಾರತ ಯುದ್ಧ ಮುಗಿದು, ಶ್ರೀಕೃಷ್ಣ ಗಂಗೆಯಲ್ಲಿ ಮಿಂದು ಮೃತರಾದವರಿಗೆ ಜಲತರ್ಪಣ ನೀಡುತಿದ್ದ. ಅದೇ ಹೊತ್ತಿಗೆ ಸುಂದರ ಹೆಣ್ಣುಮಗಳೊಬ್ಬಳು ಗಂಗೆಯಿಂದ ಮೇಲೆದ್ದು ಬಂದಳು. ನೇರ ಕೃಷ್ಣನೆಡೆಗೆ ಬಂದ ಆಕೆ ಯಾರು ? .ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com