Listen

Description

In this episode, Dr. Sandhya S. Pai recites her very famous editorial Priya Odugare EP 67 The enimity of crow and owl | ಕಾಗೆ ಮತ್ತು ಗೂಬೆ ದ್ವೇಷ

ಪ್ರಾಣಿಗಳು ಸಿಂಹ ತಮ್ಮ ರಾಜನೆಂದು  ಘೋಷಿಸಿಕೊಂಡವು. ಜಲಚರಗಳು ಕೂಡಾ ದೊಡ್ಡ ಮೀನನ್ನು ನಾಯಕ ಎಂದು ಘೋಷಿಸಿದವು. ಆದರೆ ಪಕ್ಷಿ ಸಂಕುಲಕ್ಕೆ ಕೀಳರಿಮೆ ಶುರುವಾಯ್ತು...ಕೊನೆಗೂ ತಮ್ಮ ನಾಯಕನ ಆಯ್ಕೆ ಮಾಡಿಕೊಂಡವೇ? ಅಲ್ಲಿ ದ್ವೇಷ ಹುಟ್ಟಿಕೊಂಡಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,