In this episode, Dr. Sandhya S. Pai recites her very famous editorial Priya Odugare EP - 132 - The Fierce Barrier fell! | ದರ್ಪದ ತಡೆಗೋಡೆ ಉರುಳಿತು!
ಒಬ್ಬ ರಾಜ. ದರ್ಪ, ಕೋಪಗಳ ಕೈಗೊಂಬೆಯಂತಿದ್ದ. ತಾನು ಸರ್ವಶಕ್ತ. ತನ್ನನ್ನು ಎಲ್ಲರೂ ಗೌರವಿಸಬೇಕು. ತನ್ನ ಮಾತೇ ಶಾಸನ ಎನ್ನುವ ಅಹಂಕಾರ ಆತನ ತಲೆಗೇರಿತ್ತು. ಅಹಂಕಾರ ಯಾವತ್ತೂ ವಿವೇಚನೆಗೆ ತಡೆಗೋಡೆ. ಇಂಥ ಅಹಂಕಾರಿ ರಾಜನಿಗೆ ಬರಿಮೈನ ಫಕೀರನೊಬ್ಬ ಮಾಡಿಸಿದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.