Listen

Description

In this episode, Dr. Sandhya S. Pai recites her very famous editorial Priya Odugare - The girl who became one with God | ಹೂವಿನೊಂದಿಗೆ ಹುಡುಗಿಯೂ ದೇವರ ಮುಡಿ ಸೇರಿದಳು!

ಪ್ರಿಯ ಓದುಗರೇ...

ಇದೊಂದು ಸುಂದರ ಪ್ರೇಮಕಥೆ. ವಿಶ್ವಚೈತನ್ಯ ಮತ್ತು ಬಾಂಧವ್ಯದ ಬೆಸುಗೆಯ ಕಥನ. ಹೂವಾಡಿಗನ ಮನೆಯಲ್ಲಿ ಹುಟ್ಟಿದ ಸಾಮಾನ್ಯ ಹೆಣ್ಣುಮಗಳೊಬ್ಬಳು, ತನ್ನ ಅಸಾಮಾನ್ಯ ಭಕ್ತಿಯಿಂದ ಭಗವಂತನಲ್ಲಿ ಒಂದಾದ, ಅಮರಳಾದ ಪೂಜ್ಯ ಕಥೆ. ಭೋರ್ಗರೆವ ಭಕ್ತಿ. ಪರಿಶುದ್ಧ ಪ್ರೇಮಗಳಿಂದ ಭಗವಂತನನ್ನು ಓಲೈಸಿಕೊಂಡ ಕೋದೈಯ ಅಂತ”ರಂಗ”ದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ