Listen

Description

In this episode, Dr. Sandhya S. Pai recites her very famous editorial Priya Odugare EP - 151 - The Grace of the Lord | ಭಗವಂತನ ಅನುಗ್ರಹ

ಒಂದೂರಿನಲ್ಲಿ ಒಬ್ಬ ಇದ್ದ ಆತನಿಗೆ ಸಿರಿವಂತನಾಗಬೇಕೆಂಬ ಆಸೆ ಹುಟ್ಟಿತ್ತು. ಅದಕ್ಕಾಗಿ ತಪಸ್ಸು ಮಾಡಿದ್ದ. ಈತನಿಗೆ ದರ್ಶನ ನೀಡಿದ ಭಗವಂತ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com