Listen

Description

In this episode, Dr. Sandhya S. Pai recites her very famous editorial Priya Odugare - The hell that turned into heaven | ಸ್ವರ್ಗವಾದ ನರಕ...

ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,