In this episode, Dr. Sandhya S. Pai recites her very famous editorial Priya Odugare EP - 127 - The House of the Lord | ಭಗವಂತನ ಮನೆ
ಭಗವಂತನನ್ನು ಅರಸುತ್ತಾ, ಹುಡುಕುತ್ತಾ ಎಷ್ಟು ಕಾಲ ಕಳೆಯಿತು. ಜನುಮ, ಜನುಮಗಳಿಂದ ಭಗವಂತನನ್ನು ಕಾಣಬೇಕೆಂಬ ಅದಮ್ಯ ಹಂಬಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,