In this episode, Dr. Sandhya S. Pai recites her very famous editorial Priya Odugare - The key to the storehouse of wealth is within us...
ಪ್ರಿಯ ಓದುಗರೇ...
ಕೆಲವು ಮಂದಿ ನಮ್ಮಲ್ಲಿ ಇರುತ್ತಾರೆ. ಅವರಲ್ಲಿ ನಮಗೆ ಅರಿವಿಗೆ ಬಾರದ ಅನೇಕ ಶಕ್ತಿಗಳಿರುತ್ತದೆ. ಈ ಬ್ರಹ್ಮಾಂಡ ಒಂದು ಉಗ್ರಾಣ ಇದ್ದಂತೆ. ಇಲ್ಲಿ ಬೇಕಾಗಿದ್ದೆಲ್ಲವೂ ಇದೆ. ಆದರೆ ನಮ್ಮ ಸಮಸ್ಯೆ ಏನು ಅಂದರೆ ಉಗ್ರಾಣದ ಕೀಲಿ ಕೈ ಯಾವುದು, ಅದು ಎಲ್ಲಿದೆ ಎಂಬುದು ಗೊತ್ತಾಗುವುದಿಲ್ಲ. ಇದ್ದುದರಲ್ಲಿಯೇ ಆನಂದವಾಗಿ ಬಾಳುವುದು ಹೇಗೆ ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.