In this episode, Dr. Sandhya S. Pai recites her very famous editorial Priya Odugare EP - 116 - ರಾಜನ ಸಂದೇಹ | The King's Skepticism
ಪ್ರಿಯ ಓದುಗರೇ, ರಾಜನ ಸಂದೇಹ
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,