Listen

Description

In this episode, Dr. Sandhya S. Pai recites her very famous editorial Priya Odugare EP - 86 -  ಮರದ ಕೊನೆಯ ಆಸೆ | The last wish of the tree

ಪ್ರಿಯ ಓದುಗರೇ

ಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,