In this episode, Dr. Sandhya S. Pai recites her very famous editorial Priya Odugare - The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ...
ಪ್ರತಿಕ್ಷಣ ಹಲವಾರು ನಕ್ಷತ್ರಗಳು ಸಾಯುತ್ತದೆ. ಎಲ್ಲಿಯೋ ಶುಕ್ರ ಸ್ಫೋಟವಾಗುತ್ತದೆ. ಮತ್ತೊಂದು ನಕ್ಷತ್ರ ಪುಂಜ ಹುಟ್ಟುತ್ತದೆ. ಇವೆಲ್ಲ ನಿರಂತರವಾಗಿ ನಡೆಯುತ್ತಲೇ ಇದೆ. ಹೊಸ ಸೃಷ್ಟಿ, ಬೆಳವಣಿಗೆ, ಸಾವು ನಮ್ಮ ಯಾವುದೇ ಲೆಕ್ಕಾಚಾರದ ಕಲ್ಪನೆಗೆ ಸಿಗದ, ಆದಿ, ಅಂತ್ಯಗಳಿರದ ಅನಂತ ಯಾತ್ರೆ ಇದು. ಹೀಗೆ ನಮ್ಮ ದೇಹದಲ್ಲಿರುವ ಮೆದುಳು ಕೂಡಾ ಸೂಪರ್ ಕಂಪ್ಯೂಟರನ್ನು ಮೀರಿಸಬಲ್ಲದು ಎಂಬ ಸೃಷ್ಟಿಯ ವಿಸ್ಮಯವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ