Listen

Description

In this episode, Dr. Sandhya S. Pai recites her very famous editorial Priya Odugare EP 62 – The path to god's lovingness | ದೇವರ ಒಲುಮೆಗೆ ದಾರಿ

ದೇವರ ಒಲುಮೆಗೆ ದಾರಿ- S1E62

ಪ್ರಿಯ ಓದುಗರೇ

ದೇವರು ಹಣ, ಅಂತಸ್ತು, ಜಾತಿ ನೋಡಿ ಒಲಿಯುವುದಿಲ್ಲ. ಮಾದಾರ ಚನ್ನಯ್ಯನ ತಟ್ಟೆಯ ಅಂಬಲಿಯೂ ಆ ಭಗವಂತನಿಗೆ ಬಲು ರುಚಿ. ನಿಷ್ಕಲ್ಮಶ ಭಕ್ತಿಯೇ ಸರ್ವಶಕ್ತನ ಒಲುಮೆಗಿರುವ ಏಕೈಕ ಸೇತುವೆ. ಧೂಪ, ದೀಪ, ನೈವೇದ್ಯ, ಗಂಧಾಕ್ಷತೆಗಿಂತ ಸದ್ಭಕ್ತಿಯೇ ಶ್ರೇಷ್ಠ ಎಂದು ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,