In this episode, Dr. Sandhya S. Pai recites her very famous editorial Priya Odugare EP - 135 - The Prince Who Became Beggar| ಭಿಕ್ಷುಕನಾದ ರಾಜಕುಮಾರ
ಒಂದು ರಾಜಕುಟುಂಬ ಜಲವಿಹಾರಕ್ಕೆ ಹೋದಾಗ ಪ್ರವಾಹ ಬಂದು ಕೊಚ್ಚಿ ಹೋಗಿದ್ದರು. ರಾಜಕುಮಾರನ ದೇಹ ನೆರೆರಾಜ್ಯದಲ್ಲಿದ್ದ ಭಿಕ್ಷುಕರ ಗುಂಪಿಗೆ ಸಿಕ್ಕಿತ್ತು. ನಂತರ ರಾಜಕುಮಾರನ ಬದುಕು ತಿರುವು ಪಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ.