In this episode, Dr. Sandhya S. Pai recites her very famous editorial Priya Odugare EP - 107 - The Principle of Tadpoles | ತಕ್ಕಡಿಯ ತಟ್ಟೆಯ ತತ್ವ
ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಗೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ಮೂಡಿತ್ತು. ಅದರಂತೆ ಧ್ಯಾನದಲ್ಲಿ ಮಗ್ನನಾದ. ದಿನ ಕಳೆದಂತೆ ಇವನಲ್ಲಿ ಅಹಂಕಾರವೂ ಬೆಳೆಯಿತು. ಒಂದು ದಿನ ಜೋಡಿ ಹಕ್ಕಿ ಇವನ ಜಡೆಕಟ್ಟಿದ ತಲೆಕೂದಲ ಮೇಲೆ ಗೂಡುಕಟ್ಟಿದ ಮೇಲೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,