Listen

Description

In this episode, Dr. Sandhya S. Pai recites her very famous editorial Priya Odugare - S1 EP- 176 : The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು !

ಅದು ಬಡವರ ಮನೆ. ಅಲ್ಲೊಂದು ಮಗು. ಸ್ನೇಹಿತನ ತಾಯಿಯ ಮೂಲಕ ಹಾಲಿನ ಕುರಿತು ತಿಳಿದು ತನ್ನ ತಾಯಿಯಲ್ಲಿ 'ಹಾಲು ಅಂದ್ರೇನು ?' ಎಂದು ಕೇಳಿದಾಗ ಸಂಕಟಕ್ಕೆ ಸಿಲುಕಿದ ತಾಯಿ ಅಕ್ಕಿ ತೊಳೆದ ನೀರನ್ನು ಹಾಲು ಎಂದು ಕುಡಿಸುತ್ತಾಳೆ. ನಿಜ ತಿಳಿದ ಮಗುವಿನ ಮನಸ್ಸು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com